ಕವಿಶೈಲ
ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು,
ಕಲಾವಂಥನಿಗೆ ಅದು ಸಗ್ಗವೀಡು.
-ಕುವೆಂಪು.
ಮನದಲ್ಲಿ ಅದೊಂದು ಆಸೆ ನನ್ನದೊಂದು ಸ್ವಂತ ಮನೆ ಇರಬೇಕು ಎನ್ನುವುದು, ಅದು ಬದುಕನ್ನು ಕಟ್ಟಿಕೊಳ್ಳುವ ಯುವಕ ಯುವತಿಯರ ಮಹತ್ವಾಕಾಂಕ್ಷೆ, " ಪುಟ್ಟದೊಂದು ಮನೆಇರಲಿ, ಮನೆಮುಂದೊಂದು ಕಾರಿರಲಿ, ವೆಚ್ಚ ಭರಿಸಲು ಬಾಡಿಗೆ ಬರಲಿ, ಬೆಳೆಸಿದ ಹಿರಿಯರು ಬೆರೆಇರಲಿ " ಆಶ್ಚರ್ಯವೆಂದರೂ ಇದು ಇಂದಿನ ಒತ್ತಡದ ಬದುಕಿನ ಕಟು ಸತ್ಯ, ಕೇವಲ ಯುವ ಜನತೆಯನ್ನು ಮಾತ್ರ ಟೀಕಿಸುವುದು ಸಲ್ಲ, ಬದುಕಿಗೆ ಬೇಕಾದ ಅಗತ್ಯ ತಿಳುವಳಿಕೆ ನೀಡುವಲ್ಲಿ ವಿಫಲರಾದ ಹಿರಿಯರು ಕೂಡ ಇದರಲ್ಲಿ ಭಾಗಿ.
ಕುವೆಂಪುರವರ ಕುಪ್ಪಳಿಯ ಮನೆಯ ಸುತ್ತ ಹೊರಟ ನಮ್ಮ ತಲೆಯ ಹೊಕ್ಕ ಹಲವಾರು ವಿಚಾರಗಳಲ್ಲಿ ಮೇಲಿನದ್ದು ಕೊಡ ಒಂದು. ಕುಪ್ಪಳ್ಳಿಯಲ್ಲಿ ಹುಟ್ಟಿ ಮೈಸೂರಿನಲ್ಲಿ ನಿಂತು ಅಖಂಡ ವಿಶ್ವಕ್ಕೆ ವಿಶ್ವಮಾನವ ಸಂದೇಶ ಕೊಟ್ಟ ಕುವೆಂಪುರವರ ಮನೆ ಇಂದು ಪ್ರವಸಿತಾಣ. ಅತ್ಯುತ್ತಮ ಕೃತಿಗಳನ್ನು ಕೊಟ್ಟು, ಹಿರಿಯರು ಬಾಳಿ ಬದುಕಿದ ಮನೆಯನ್ನು ಬಿಟ್ಟು, ಬದುಕಿನ ಅರ್ಥವನ್ನು ತಿಳಿಸಿಕೊಟ್ಟು ಅಮರರಾದ ಕವಿ ಕುವೆಂಪುರವರ ಮನೆ ಇಂದಿನ ಆದುನಿಕ ಮನೆ ತರಹದ ಫಾಸ್ಟ್ ಫುಡ್ ನಂತೆ ಅಲ್ಲ. ಕವಿ ಮನೆಯ ಅಡುಗೆ ಮನೆ, ಸ್ನಾನದ ಕೋಣೆಯಿಂದ ಹಿಡಿದು ಮಲಗುವ ಕೋಣೆಯ ತನಕ ಎಲ್ಲೆಲ್ಲೂ ಎಲ್ಲವೂ ಸತ್ವ ಭರಿತ ವೈಶಿಷ್ಟವುಳ್ಳ ವಸ್ತುಗಳು, ಕುವೆಂಪು ತಮ್ಮ ನೆನಪಿನ ದೋಣಿಯಲ್ಲಿ ಉಲ್ಲೇಖಿಸಿರುವ ಹಾಗೆ ನನ್ನ ಹುಟ್ಟು ಅರ್ಥಾತ್ ಅದು ನನ್ನ ಅಜ್ಜಿ ನನ್ನನ್ನು ತಯಾರಿಸಿದಳು ಎಂದು. ಅದಕ್ಕೆ ಮೇಲೆ ನಾನು ಹೇಳಿದ್ದು " ಬದುಕಿಗೆ ಬೇಕಾದ ಅಗತ್ಯ ತಿಳುವಳಿಕೆ ನೀಡುವಲ್ಲಿ ವಿಫಲರಾದ ಹಿರಿಯರು ಕೂಡ ಇದರಲ್ಲಿ ಭಾಗಿ " ಎಂದು. ಕುವೆಂಪು ಉಪಯೋಗಿಸಿದ ವಸ್ತುಗಳು ಅವರ ಎಲ್ಲಾ ಡಾಕ್ಟರೇಟ್ ಪದವಿಗಳು, ಅವರ ಮಧುವೆಯ ಕರೆಯೋಲೆ, ತುಂಬು ಕುಟುಂಬದ ಚಿತ್ರಗಳು, ಕುಲಪತಿಯಾಗಿ ಕುವೆಂಪು, ಅಜ್ಜನಾಗಿ ಕುವೆಂಪು ಹೀಗೆ ಹಲವು ಬಗೆಯ ವಿಚಾರಗಳು ನಮಗೆ ನೋಡ ಸಿಗುತ್ತವೆ. ಇನ್ನು ಕಲಾನಿಕೆತನದಲ್ಲಿ ಪೂರ್ಣ ಚಂದ್ರ ತೇಜಸ್ವಿಯವರ ಛಾಯಾಚಿತ್ರಗಳು ಗಮನಸೆಳೆಯುತ್ತವೆ. ಇತ್ತೀಚಿನ ರಾಜಕಾರಿಣಿಗಳ ಹಾಗೆ ಬಹುಶಃ ಕುವೆಂಪು ಆಸ್ತಿ ಮಾಡಲು ಹೊರಟಿದ್ದರೆ ಇವೆಲ್ಲವೂ ನಮಗೆ ನೋಡ ಸಿಗುತ್ತಿರಲ್ಲಿಲ್ಲವೇನೂ, ಅಕ್ಷರಸಹ ತಮ್ಮ ಬದುಕನ್ನೇ ಕವನವಾಗಿಸಿ ರಸದೌತಣ ಬಡಿಸಿದ ರಸಋಷಿಗೆ ನನ್ನ ನಮನ.
ನನ್ನ ಕ್ಯಾಮರ ಕಣ್ಣಲ್ಲಿ ಕಂಡ ಕವಿಶೈಲ.

Way to Kavishaila |
Poornachandra Tejaswi Monument |
One more angle |
Kavi mane |
Kuvempu Bhavan |
Kalanikethana Tejaswi photography |
kuppalli house |
kuppalli Kuvempu house |
kuppalli house |
Kavishaila |
About kuppalli house |
kavishaila |
Way to kuvempu's favorite place |
Artefacts by Shivaprasad |
Kuvempu Kavishaila |
kuppalli house |
![]() |
way to kuppalli View point |
Kavi samadhi |
Kuvempu for ever |
From Kuvempu |
Written by Kuvempu |
![]() |
kuppalli house a panorama |
Kuppalli Mane |
![]() |
kuppalli View Point |
Final Shot at kuppalli |