ನಾವು ನೋಡುವ ಯಾವುದೇ ಸ್ಥಳ ನಮ್ಮ ನಿರ್ದಿಷ್ಟ ದೃಷ್ಟಿಕೋನದ ಅಂಚಿನಲ್ಲಿ ನೆನಪಾಗಿ ಉಳಿಯುತ್ತದೆ, ಹಾಗೆ ನಾವು ಬೆಳೆದ ಸ್ಥಳವೇ ಈ ಎಲ್ಲಾ ಹೋಲಿಕೆಗೆ ಕಾರಣವಾಗಬಹುದು. ಕ್ಯಾನಹಳ್ಳಿ ನಾನು ನೋಡಿದ ಅತ್ಯಂತ ಸುಂದರ ಪ್ರದೇಶಗಳಲ್ಲಿ ಒಂದು, ಸುತ್ತಲೂ ಹಸಿರು ತುಂಬಿದ ಬೆಟ್ಟಗಳ ಸಾಲು, ಗುಡ್ಡಗಳ ಅಂಚಿಂದ ಶಿರಾಡಿಯ ಸುಂದರ ನೋಟ, ಒಟ್ಟಾಗಿ ಹೇಳಬೇಕೆಂದರೆ ಕ್ಯಾನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶ ಪ್ರಕೃತಿಯ ಅದ್ಭುತ ವಿಹಂಗಮ ನೋಟವನ್ನು ತೆರೆದಿಡುತ್ತದೆ.
ಪ್ರಕೃತಿ ಎಷ್ಟು ಸುಂದರವೋ ಅಲ್ಲಿ ವಾಸಿಸುವ ಕೆಲವರು ಅಷ್ಟೇ ಕ್ರೂರ ಮೃಗಗಳಾಗಿ ವರ್ತಿಸುವುದು ಬೇಸರದ ಸಂಗತಿ, ಮನುಷ್ಯ ಗುಣದ ಅಂತಿಮ ಸುಖವೇ ದೈಹಿಕ ಅನುಭವ, ಅದನ್ನು ದಾಟಿ ಹೋದವರು ಆತ್ಮಾನುಭವವನ್ನು ಹೊಂದುವರು, ನೋಡುವ ಎಲ್ಲವನ್ನು ದೈಹಿಕವಾಗಿ ಅನುಭವಕ್ಕೆ ತರುವುದು ಸಾಮಾನ್ಯ ಮನುಷ್ಯನ ವಿಚಾರ ಅದಕ್ಕೆ ವ್ಯತಿರಿಕ್ತ ಈ ಆತ್ಮ ಜ್ಞಾನ, ಪ್ರತಿಯೊಬ್ಬರಲ್ಲೂ ಎರಡು ತೆರನಾದ ವ್ಯಕ್ತಿಗಳು ಇರುತ್ತಾರೆ, ಮೊದಲನೆಯದು ದೈಹಿಕವಾಗಿ ನೋಡುವ ಮತ್ತು ನಮ್ಮ ಅನುಭವಕ್ಕೆ ಬರುವ ವ್ಯಕ್ತಿ, ಎರಡನೆಯದು ಯಾರಿಗೂ ಕಾಣದ ಅಂತರ್ಮುಖವಾಗಿ ವರ್ತಿಸುವ ವ್ಯಕ್ತಿತ್ವ. ಎರಡನೆಯದು ಶುದ್ಧವಾದರೆ ಮಾತ್ರ ಕಣ್ಣಿಗೆ ಕಾಣುವ ಪ್ರಪಂಚ, ಈ ಪ್ರಕೃತಿ ಸುಂದರವಾದೀತು.
ನೋಡಲೊಂದು ಸುಂದರ ಪ್ರಕೃತಿ,
ಕಣ್ಣು ಕುಕ್ಕಲು ಹೆಣ್ಣಿನ ಆಕೃತಿ,
ಬಿಡಲೊಲ್ಲದು ಗಂಡಿನ ವಿಕೃತಿ.
ಪ್ರಕೃತಿಯ ಸೋಪಾನ, ಹೆಣ್ಣಿನಿಂದ ಸಂತಾನ,
ಮೆಚ್ಚದು ಮನ ಒಂದರ ಜಾಡು ಹಿಡಿದು,
ಏಕೆಂದರೆ ಒಂದರ ಹಿಂದೆ ಇನ್ನೊಂದು.
ಕಡೆಗೆ ಪ್ರಕೃತಿ ಕೋರ್ಟಿನ ಪಾಲು,
ಗಂಡಿನ ವಿಕೃತಿಗೆ ಹೆಣ್ಣು ಹಾಳು,
ಅಳೆದು ತೂಗಿ ಕಡೆಗೆ ಎಲ್ಲ ಮಣ್ಣು ಪಾಲು.
ನನ್ನ ಕ್ಯಾಮೆರಾ ಕಣ್ಣಲ್ಲಿ ಕಂಡ ಕ್ಯಾನಹಳ್ಳಿ.

Kyanahalli |
Black sky |
Waiting is common in core Malnad area |
Kyanahalli Gate |
Kyanahalli Road |
Perfect western Ghats |
Malenada Mane |
Sakleshpur Coffee Estates |
Sakleshpur |
Second time visit |
Kyanahalli temple |
Kyanahalli |
Government school Kyanahalli |
Kyanahalli |
Mountain lines |
This is camera phone |
Kyanahalli Shiva temple |
No worries to guard the cows |
Close up of Shiva temple |
Shiradi Ghat view from kyanahalli |
Way to remote Estates |
small temple |
A lot more natural water can be seen |
Camera phone shot |
Defines the vegetation |
Shiradi Ghat from Kyanahalli |
Zoom to view the kempuhole project |
Shutter will never stop |
Magnificent view of Shiradi Ghat, took from camera phone |
A shot from SLR |
Kyanahalli Vegetation |
Kyanahalli provides 360 degree view landscape |
Down side way to one of the estate |
Firing camp just nearby resort |
Gundanna resort kyanahalli |
Camera Phone Shot |
Many more |
It's my side |
Mountain Dog |
Jeep path |
Lenovo Vibe turbo Phone shot |
Kyanahalli |
Sri Beereshwara temple |
Shiva temple Kyanahalli |
Wonderful ecosystem |
Cow and the mountains |
graveyard |
Cow boy |
Kyanahalli Panorama |
View of Shiradi Ghat from kayanhalli |
Grass mountains turned Grazing land |
High view from Kyanahalli |
No comments:
Post a Comment